ನನ್ನ ಅಭಿವ್ಯಕ್ತಿ
ಅನಿಸಿದ್ದನ್ನು ಗೀಚುವುದು ನನ್ನ ಅಭ್ಯಾಸ.ಪ್ರತಿ ಲೇಖನಕ್ಕೂ ನಿಮ್ಮ ಪ್ರೋತ್ಸಾಹ ಬಹು ಅಗತ್ಯ.
Wednesday, March 2, 2011
ಆಟ!!!
ಆಟ,
ಆಡಲು ಆಟಿಕೆ ಬೇಕು
ಎ೦ದು ಆ ಪೋರಿ
ಹಠ ಮಾಡುತ್ತಿದ್ದಳು.
ನನಗೇನು
ತಿಳಿದಿತ್ತು.
ಆ ಪೋರಿ
ಸಣ್ಣ ಬಾಲೆ ಅಲ್ಲ ಎ೦ದು....!!!
ಆಕೆಗೆ
ಆಡಲು ಬಹು
ದುಬಾರಿ ಆಟಿಕೆ
ಬೇಕಿತ್ತ೦ತೆ...!!!
ಆಟಿಕೆಯ
ಪಡೆದು ಆಡಿ
ಬಿಸಾಡಿದ್ದಳು,
ಅವನ ಮನಸ್ಸನ್ನು...!!!!?????!!!.
-ಪಾರ್ಥವಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment