ನನ್ನ ಅಭಿವ್ಯಕ್ತಿ
ಅನಿಸಿದ್ದನ್ನು ಗೀಚುವುದು ನನ್ನ ಅಭ್ಯಾಸ.ಪ್ರತಿ ಲೇಖನಕ್ಕೂ ನಿಮ್ಮ ಪ್ರೋತ್ಸಾಹ ಬಹು ಅಗತ್ಯ.
Sunday, December 5, 2010
ಋಣ
ತಾಯಿ ಋಣವ
ತೀರಿಸ ಹೊರಟು
ಕರ್ಣ ಕೆಟ್ಟ ....
ತ೦ದೆ ಋಣವ
ತೀರಿಸ ಹೊರಟು
ರಾಮ ಕೆಟ್ಟ ....
ತ೦ಗಿ ಋಣವ
ತೀರಿಸ ಹೊರಟು
ರಾವಣ ಕೆಟ್ಟ ...
ಗುರುವಿನ ಋಣವ
ತೀರಿಸ ಹೊರಟು
ಏಕಲವ್ಯ ಕೆಟ್ಟ ,.....
ಗೆಳೆತನದ ಋಣದಲ್ಲಿ
ಋಣದಲ್ಲಿ
ಮುಳುಗಿ ನಾನೇ ಕೆಟ್ಟಿಹೆನು ....
-ಗುರು-ಶಿಷ್ಯೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment