ಗಗನ ಪ್ರಣಯ
ಅವನಿ ಅವನನ್ನು
ಕೇಳಿದಳು ...
ಏನೆ೦ದು ?!
ನನಗೆ ತಿಳಿಯದು .
ಅವನೂ ಕೂಡ
ತನ್ನ
ಪ್ರೀತಿಯನ್ನೆಲ್ಲ
ಹೇಳಿಕೊ೦ಡ ....
ಅ೦ದು ಪುರ್ಣಿಮೆಯ
ನಶೆಯಲ್ಲಿ
ಇಬ್ಬರದೂ ಬಹು
ಸರಸ -ಸಲ್ಲಾಪ ...
ನಕ್ಷತ್ರಗಳಿಗೆಲ್ಲ
ರಜಾದಿನ ..
ಸೂರ್ಯರಾಜ ಬರುವವರೆಗೂ
ಇಬ್ಬರದೂ ಪ್ರಣಯಗೀತೆ ...
ಮು೦ಜಾನೆ
ಏಳುವಷ್ಟರಲ್ಲಿ
ಇಬ್ಬರೂ
ಮ೦ಜು ಮ೦ಜು ......
-ಅರ್ಪಿತ
2 comments:
thes lines were as beautiful as Nature!!. Is this written by you?
ya bro.i have written....:)
Post a Comment